ಮುಂಬೈ, ಮಾರ್ಚ್ 20: ಐಪಿಎಲ್ ತಂಡ ಪಂಜಾಬ್ ಎಲೆವೆನ್ ನೀಡಿದ್ದ ಮನವಿಯನ್ನು ಪುರಸ್ಕರಿಸುವ ಐಪಿಎಲ್ ಆಡಳಿತ ಮಂಡಳಿ ಐಪಿಎಲ್ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ ಮಾಡಿದೆ. ಕೆಲವು ಪಂದ್ಯಗಳ ವೇಳಾಪಟ್ಟಿ ಮತ್ತು ಕ್ರೀಡಾಂಗಣವನ್ನು ಮಾತ್ರವೇ ಬದಲಾವಣೆ ಮಾಡಿದ್ದು, ಹೊಸ ವೇಳಾಪಟ್ಟಿ ಪ್ರಕಾರ ಪಂಜಾಬ್ ತಂಡವು ನಾಲ್ಕು ಪಂದ್ಯಗಳನ್ನು ಇಂದೋರ್‌ನಲ್ಲಿ ಮತ್ತು ಮೂರು ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದೆ <br /> <br />IPL 11 schedule and venues are already known to everyone . But wait there are few changes in this seasons schedule and venues <br />
